Ashraf Mysore
More ideas from Ashraf
denah+rumah+minimalis+type+70+1+lantai+5.jpg (300×478)
ಯಾವ ದೇಶದ ಪ್ರಧಾನಮಂತ್ರಿಯು ಗುಡಿಸಲಿನಲ್ಲಿ ವಾಸಿಸುತ್ತಾನೋ, ಆ ದೇಶದ ಪ್ರಜೆಗಳೆಲ್ಲಾ ಭವನಗಳಲ್ಲಿರುತ್ತಾರೆ.  ಯಾವ ದೇಶದ ಪ್ರಧಾನಮಂತ್ರಿ ಭವ್ಯವಾದ ಭವನದ ನಿವಾಸಿಯಾಗಿರುತ್ತಾನೋ, ಆ ದೇಶದ ಪ್ರಜೆಗಳೆಲ್ಲಾ ಗುಡಿಸಲುಗಳಲ್ಲಿ ವಾಸಿಸುತ್ತಾರೆ.
ಇನ್ನೊಬ್ಬರಿಗೆ ಮೋಸಮಾಡುವುದರಲ್ಲಿ ನೀನು ಯಶಸ್ವಿಯಾದಾಗ ಅದರಲ್ಲಿ, ಮೊದಲನೆಯ ಮೋಸಗಾರ ನೀನೇ ಆಗಿರುವೆ.
Laugh, play and joke with your wife. Its Sunnah. Islam
ನನ್ನ ನುಡಿ ಮತ್ತು ನನ್ನ ಮಾತು