Death sentence judgement poster of bhagat singh, sukhdev, rajguru and others(1930)

Death Sentence Judgement Poster Of Bhagat Singh, Sukhdev, Rajguru And

Nice, Artworks, Poems, Creative, Projects, Quotations, Places, Thoughts

ನನ್ನ ಮನಸ್ಸಿಗೆ ಅತಿಯಾಗಿ ತಟ್ಟಿದ ಚಿತ್ರ ಇದು.  ಧರಿಸಿದ ನಿನಗೆ ಜೀವವಿಲ್ಲ ಜೀವವಿರುವ ನನಗೆ ಧರಿಸಲು ಇಲ್ಲ.

ನಾವು ಜೀವನದಲ್ಲಿ ಎಷ್ಟೋ ಸಲ ಕೆಲವರಿಂದ ಮೋಸ ಹೋಗಿರಬಹುದು ಆದರೆ ಅದಕ್ಕೆ ಕಾರಣ ಅವರ ಬುದ್ಧಿವಂತಿಕೆ ಅಲ್ಲ, ನಾವು ಅವರ ಮೇಲೆ ಇಟ್ಟಿರೋ ನಂಬಿಕೆ.

Projects, Life Quotes, Places, Thoughts

ಖಾಲಿ ಜೇಬು ಹಸಿದ ಹೊಟ್ಟೆ ಒಡೆದ ಹೃದಯ ಈ ಮೂರು ಜೀವನದಲ್ಲಿ ಅತ್ಯುತ್ತಮ ಪಾಠ ಕಲಿಸುತ್ತವೆ...

ಹಣೆಬರಹದಲ್ಲಿದ್ದದ್ದು ಯಾರಿಂದಲೂ ತಪ್ಪಿಸಲಿಕ್ಕಾಗುವುದಿಲ್ಲಾ ತಪ್ಪಿಸಿಕೊಂಡು ಹೋಗುವಂತಹುದು ಹಣೆಬರಹದಲ್ಲಿರುವುದಿಲ್ಲಾ.

ವ್ಯಕ್ತಿಯೊಬ್ಬನನ್ನು ನಂಬುವುದರಿಂದ ಕಲಿಯಬಹುದಾದ ಎರಡು ಪಾಠಗಳು ಜೀವನದುದ್ದಕ್ಕೂ ಜತೆಗಿರುತ್ತಾನೆ ಇಲ್ಲವೇ ಜೀವನಕ್ಕೊಂದು ಪಾಠ ಕಳಿಸು ಹೋಗಿರುತ್ತಾನೆ.

18-09-2015

18-09-2015

Pinterest
Search