09-05-2016

09-05-2016

28-05-2016

28-05-2016

ಸುಂದರ ಜೀವನಕ್ಕೊಂದು ಸೂತ್ರ ಯಾರನ್ನೂ ದ್ವೇಷಿಸುವದರಲ್ಲಿ ಕಾಲ ಕೊಲ್ಲಬೇಡಿ. ಜೀವನ ಚಿಕ್ಕದು, ನಿಮ್ಮನ್ನು ಯಾರಿಗೂ ಹೋಲಿಸಿಕೊಳ್ಳಬೇಡಿ.

29-06-2017

29-06-2017

ಒಂದು ಪೆನ್ನು ತಪ್ಪನ್ನು ಮಾಡಬಹುದು. ಆದರೆ, ಒಂದು ಪೆನ್ಸಿಲ್ ತಪ್ಪನ್ನು ಮಾಡಲಾರದು. ಏಕೆಂದರೆ ಪೆನ್ಸಿಲಿನ ಹಿಂದೆ ಅದರ ಗೆಳೆಯ ರಬ್ಬರ್ ಎಂಬುವವನು ಇರುತ್ತಾನೆ. ಅಂದರೆ ಎಲ್ಲಿಯವರೆಗೆ ಒಬ್ಬ ನಿಜವಾದ ಗೆಳೆಯನು ನಿಮ್ಮ ಜೊತೆಗೆ ಇರುವನೋ ಅಲ್ಲಿ ನಿಮ್ಮ ಬದುಕಿನ ತಪ್ಪುಗಳನ್ನು ಅಳಿಸಿ  ಅಳಿಸಿ ನಿಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿಸಬಹದು. ಆದ್ದರಿಂದ ನಿಜವಾದ ಮತ್ತು ಉತ್ತಮ ಗೆಳೆಯರನ್ನು ಸಂಪಾದಿಸಿಕೊಳ್ಳಿ.

ಇವತ್ತು ಎಷ್ಟೋ ಜನರ ಹತ್ತಿರ ಕಾರಿದೆ, ಮನೆಈದೆ, ದುಡ್ಡಿದೆ, ಒಳ್ಳೆಯ ಜೀವನ ಇದೆ, ಸುಖ ಶಾಂತಿ ಇದೆ!  ಆದರೂ ಇನ್ನೂ ಏನೋ ಬೇಕು ಬೇಕು ಅನ್ಸುತ್ತೆ..!! ಈ ಮನುಷ್ಯ ಹೀಗೇನೆ ಎಲ್ಲಾ ಇದ್ರೂ ಏನೋ ಬೇಕು ಆ ಅನ್ಸುತ್ತೆ..! ಒಂಥಾರ ಅತೃಪ್ತಿ ಆತ್ಮಗಳು ನಾವು.

ಜೀವನದಲ್ಲಿ ನೀನು ಗೆದ್ದರೆ ನೀನು "ಯಾರು" ಎಂದು ಎಲ್ಲರಿಗೂ ಗೊತ್ತಾಗುತ್ತದೆ....  ಜೀವನದಲ್ಲಿ ನೀನು ಸೋತರೆ ನಿನ್ನವರು "ಯಾರು" ಎಂದು ನಿನಗೆ ಗೊತ್ತಾಗುತ್ತದೆ.

Skykishrain - Hongirana Nice Meaning Thoughts.

Skykishrain -Hongirana Kannada Thoughts

Skykishrain -Hongirana Kannada Thoughts

Pinterest
Search