ನನ್ನ ನುಡಿಮುತ್ತುಗಳು

ನುಡಿಮುತ್ತುಗಳು, ಸುಭಾಷಿತಗಳು, ಇತ್ಯಾದಿ ..!
1.37k Pins45 Followers
ನಿನಗಾಗಿ ಕಾಯುವ ಬದಲು, ಕಲ್ಲ ಮುಂದೆ ಕಾದಿದ್ದರೆ, ಕಲ್ಲಿಗೆ ಜೀವ ಬರುತ್ತಿತ್ತೋ ಏನೋ? ನಿನಗಾಗಿ ಕಣ್ಣೀರ್ ಇಡುವ ಬದಲು, ಕಲ್ಲ ಮುಂದೆ ಅತ್ತಿದ್ದರೆ, ನನ್ನ ಕಣ್ಣೀರ ಓರುತ್ತಿತ್ತೋ ಏನೋ?

ಕನಿಕರ ಇರೊರಿಗೆ ಕಷ್ಟ ಜಾಸ್ತಿ, ಒಳ್ಳೆ ಮನಸ್ಸು ಇರೊರಿಗೆ ದುಃಖ ಜಾಸ್ತಿ, ಆದ್ರೆ ನಂಗೆ ನನ್ನ ಪ್ರೀತ್ಸೊರೆ ನನ್ ಆಸ್ತಿ.

ಪೂರ್ವದಲ್ಲಿ ಹುಟ್ಟಿದಂತಹ ಸೂರ್ಯನು ಪಶ್ಚಿಮದಲ್ಲಿ ಮುಳುಗದೇ ತಪ್ಪದು.

ನಿಮಗೆ ಶತ್ರುಗಳು ಹುಟ್ಟಬೇಕೆಂದರೆ  ನೀವು ಅನ್ಯಾಯಮಾಡಬೇಕೆಂದಿಲ್ಲ, ಕೆಲವೊಮ್ಮೆ ಜೀವನದಲ್ಲಿ ನೀವು ಸಾಧಿಸುವ ಯಶಸ್ಸುಗಳೇ ನಿಮಗೆ ಶತ್ರುಗಳನ್ನು ಸೃಷ್ಟಿ ಮಾಡುತ್ತದೆ.

ಪ್ರತಿಯೊಂದರ ಬೆಲೆ ತಿಳಿಯುವುದು ಎರಡು ಭಾರಿ ಮಾತ್ರ. ಒಮ್ಮೆ ಅದನ್ನು ಪಡೆಯುವ ಮೊದಲು ಇನ್ನೂಮ್ಮೆಅದನ್ನು ಕಳೆದುಕೊಂಡಾಗ. ಆದುದರಿಂದ ಯಾವುದೆ ಆಗಲಿ ನಮ್ಮ ಬಳಿ ಇದ್ದಾಗ ಅದರ ಬೆಲೆ ಅರಿಯುವುದು ಒಳ್ಳೆಯದು.

ನಿಮ್ಮ ನಿರ್ಧಾರಗಳು ಸಣ್ಣದಿರಬಹುದು. ಆದರೆ, ಕೆಲವೊಮ್ಮೆ ಅವುಗಳು ಬದುಕಿನಲ್ಲಿ ಬೀರುವ ಪರಿಣಾಮ ದೊಡ್ಡದು.

ನಮ್ಮನೋವು ನಮಗೆ ಗೊತ್ತಾದರೆ ನಾವು ಬದುಕಿದ್ದೀವಿ ಎಂದು ಅರ್ಥ. ಪರರ ನೋವು ನಮಗೆ ಗೊತ್ತಾದರೆ ನಾವು ಮನುಷ್ಯರಾಗಿದ್ದೇವೆ ಎಂದು ಅರ್ಥ...✍.

ಯಾರನ್ನೋ ಅವಮಾನಿಸಿ ಬೈದದ್ದನ್ನ ಕೇಳಿ ಅಯ್ಯೋ..ಪಾಪ ಅಂದು ಎಲ್ಲರೆದುರಿಗೆ ದೊಡ್ಡ ಮನುಷ್ಯರಾಗ್ತೀವಿ ಆದರೆ ನಾವು ಅದನ್ನೇ ಮಾಡಿ ನಮ್ಮೆದುರಿಗೆ ನಾವೇ ಚಿಕ್ಕವರಾಗಿರ್ತೀವಿ.

Pinterest
Search