nandu

11 Pins
·
7y
ನಮ್ಮನೋವು ನಮಗೆ ಗೊತ್ತಾದರೆ ನಾವು ಬದುಕಿದ್ದೀವಿ ಎಂದು ಅರ್ಥ. ಪರರ ನೋವು ನಮಗೆ ಗೊತ್ತಾದರೆ ನಾವು ಮನುಷ್ಯರಾಗಿದ್ದೇವೆ ಎಂದು ಅರ್ಥ...✍.
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ ಹರದ ಕುಳ್ಳಿರ್ದ ನಮ್ಮ ಮಹದೇವಸೆಟ್ಟಿ. ಒಮ್ಮನವಾದರೆ ಒಡನೆ ನುಡಿವನು; ಇಮ್ಮನವಾದರೆ ನುಡಿಯನು. ಕಾಣಿಯ ಸೋಲ; ಅರ್ಧ ಕಾಣಿಯ ಗೆಲ್ಲ. ಜಾಣ ನೋಡವ್ವ ನಮ್ಮ ಕೂಡಲಸಂಗಮದೇವ. ಶರಣು ಶರಣಾರ್ಥಿಗಳು ಬಸವೋದಯ ಬಂಧುಗಳೆ
ಯಾರೊಬ್ಬರಿಗಾಗಿ ನೀವು ಅಳಬೇಡಿ. ಅವರು ನಿಮ್ಮ ಕಣ್ಣೀರಿಗೆ ಯೋಗ್ಯರಲ್ಲ. ಯಾರು ನಿಮ್ಮ ಕಣ್ಣೀರಿಗೆ ಯೋಗ್ಯಾರೋ. ಅವರು ನಿಮ್ಮನ್ನು ಅಳಲು ಬಿಡುವುದಿಲ್ಲ.
ನಗುವುದನ್ನು ಕಲಿ ನಗಿಸುವುದನ್ನು ಕಲಿ ಆದರೆ ಹೃದಯ ಒಡೆಯುವುದನ್ನು ಕಲಿಯಬೇಡ, ಯಾಕೆ ಗೊತ್ತಾ? ಒಡೆದ ಹೃದಯವನ್ನು ಜೋಡಿಸಲು ದೇವರು ಕೂಡಾ ಕಲಿತಿಲ್ಲ...!