Explore these ideas and much more!

08-01-2017

08-01-2017

ಜೀವನದಲ್ಲಿ ನಮಗೆ ಎರಡು ಆಯ್ಕೆಗಳಿವೆ.....

ಜೀವನದಲ್ಲಿ ನಮಗೆ ಎರಡು ಆಯ್ಕೆಗಳಿವೆ.....

Menu

04-04-2016

04-04-2016

ಹಣವಿರುವವರು ಶಿವಮಂದಿರ ಕಟ್ಟಿಸುವರು. ಬಡವನಾದ ನಾನೆಂತು ಕಟ್ಟಿಸಲಿ ? ನನ್ನ ಕಾಲೇ ಕಂಬಗಳು .ದೇಹವೇ ಗುಡಿ,ತಲೆಯೇ ಬಂಗಾರದ ಕಳಸವೆಂದು ಭಾವಿಸು . ಕೇಳು ಕೂಡಲ ಸಂಗಮದೇವಾ , ಆ ಗುಡಿ ಗುಂಡಾರ ಗಳಿಗೆ ಅಳಿವಿದೆ , ಆದರೆ ಜಂಗಮಸೇವೆಯಲ್ಲಿರುವ ನನ್ನ ದೇಹಕ್ಕೆ ಅಳಿವಿಲ್ಲ.   ) ಎನ್ನ ಕಾಲೆ ಕಂಬ ದೇಹವೇ ದೇಗುಲ  ಶಿರವೇ ಹೊನ್ನ ಕಳಸವಯ್ಯ  ಕೂಡಲಸಂಗಮ ದೇವ ಕೇಳಯ್ಯ  ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

12-11-2016

12-11-2016

03-02-2017

03-02-2017

ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ ಕಾಲ ಕೆಡುವುದಿಲ್ಲ, ಕೆಡುವುದು ಜನರ ನಡತೆ ಮತ್ತು ಆಚಾರ - ವಿಚಾರ ಮಾತ್ರ.

Pinterest
Search