Explore Menu and more!

ಒಂದು ನಿಮಿಷದಲ್ಲಿ ನಿಮ್ಮ ಜೀವನದಲ್ಲಿ ಯಾವ ಬದಲಾವಣೆಯನ್ನು ತರಲಿಕ್ಕೆ ಸಾಧ್ಯವಿಲ್ಲ. ಆದರೆ ಪ್ರತಿ ನಿಮಿಷವನ್ನು ಸದ್ಬಳಕೆಯನ್ನು ಮಾಡಿಕೊಂಡದ್ದೇ ಆದಲ್ಲಿ ಅಸಾಧಾರಣ ಪರಿವರ್ತನೆ ನಿಮ್ಮಲ್ಲಿ ಆಗುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ. ಸಮಯವನ್ನು ಹಾಳು ಮಾಡಬೇಡಿ.

ನನ್ನ ನುಡಿಮುತ್ತುಗಳು

ನನ್ನ ನುಡಿಮುತ್ತುಗಳು

ನನ್ನ ನುಡಿಮುತ್ತುಗಳು

ನನ್ನ ನುಡಿಮುತ್ತುಗಳು

ನನ್ನ ನುಡಿಮುತ್ತುಗಳು

ನನ್ನ ನುಡಿಮುತ್ತುಗಳು

ವ್ಯಕ್ತಿಗೆ ಅರ್ಥವಾಗುವ ಭಾಷೆಯಲ್ಲಿ ನೀವು ಮಾತನಾಡಿದರೆ ವಿಷಯ ಆತನ ತಲೆಗೆ ಹೋಗುತ್ತದೆ. ಆತನ ಮಾತೃಭಾಷೆಯಲ್ಲಿ ಹೇಳಿದರೆ ಅದು ಆತನ ಹೃದಯ ತಲುಪುತ್ತದೆ.

ಪ್ರೀತಿಸುವ ಕಣ್ಣುಗಳು : ಯಾವ ಕಣ್ಣು ನಿಮ್ಮನ್ನು ನೋಡಲು ಬಯಸುವುದಿಲ್ಲವೋ ಆ ಕಣ್ಣಿನತ್ತ ತಿರುಗಿಯೂ ನೋಡಬೇಡಿ.  ನಿಮ್ಮನ್ನೇ ಹುಡುಕುವ ಕಣ್ಣುಗಳಿಂದ ನೀವು ಯಾವತ್ತೂ ಮರೆಯಬೇಡಿ.

ಮಣ್ಣಿನ ಮಡಕೆ ಮತ್ತು ಸಂಸಾರ ಎರಡು ಬಹುತೇಕ ಒಂದೇ ಜಾತಿ ಯಾಕೆಂದರೆ ಅದನ್ನು ಮಾಡಿದವನಿಗೆ ಗೊತ್ತಿರುತ್ತದೆ ಆದರೆ ಬೆಲೆ ಒಡೆಯುವವನಿಗೆ ಅಲ್ಲ ಅವನಿಗೆ ಗೊತ್ತು ಒಂದು ಸಾರಿ ಅವು ಒಡೆದು ಹೋದರೆ ಜೋಡಿಸುವುದು ಅಸಾಧ್ಯವೆಂದು.

18-09-2015

18-09-2015

ವ್ಯಕ್ತಿ ಪರಿಸ್ಥಿತಿ ಕೈಗೊಂಬೆಯಾದಾಗ ಅವನಾಲಿಗೆ ಅವನ ನಿಜವಾದ ವ್ಯಕ್ತಿತ್ವ ಮಾತನಾಡುವುದಿಲ್ಲ. ಅವನು ಎದುರಿಸುತ್ತಿರುವ ಪರಿಸ್ಥಿತಿ, ಸಮಯ ಸಂದರ್ಭಗಳು ಮಾತನಾಡುತ್ತವೆ.

22-08-2015

22-08-2015

Pinterest • The world’s catalogue of ideas
Search