Sathya Charana S.M.

Sathya Charana S.M.

www.tungainfotech.com
Shivamogga, India / Cool, Patient..!
Sathya Charana S.M.
More ideas from Sathya Charana
Spark: Spark is a simple product that connects your lights to the internet so you can control them from a smartphone, tablet, or computer.  Upgrade your lights with Wi-Fi and apps by Spark Devices, via Kickstarter.

JOJO POST TECH GATE: Spark: Spark is a simple product that connects your lights to the internet so you can control them from a smartphone, tablet, or computer. Upgrade your lights with Wi-Fi and apps by Spark Devices.

*_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_*   *ನಿಸ್ವಾರ್ಥತೆಯಿಂದ ಕಾರ್ಯ ನಿರ್ವಹಿಸಬೇಕು*  Monday, 28 January 2013:      ಶಿವಮೊಗ್ಗ: ಶೈಕ್ಷಣಿಕ ಸಂಸ್ಥೆಗಳು ಶೈಕ್ಷಣಿಕ ದಾಹವನ್ನು ನೀಗಿಸುವ ನಿಸ್ವಾರ್ಥ ಸೇವಾ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಪರಿಣಾಮಕಾರಿ ಶಿಕ್ಷಣ ನೀಡಲು ಸಾಧ್ಯ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.      ಜಿಲ್ಲೆಯ ಸಾಗರ ತಾಲ್ಲೂಕಿನ ಆವಿನಹಳ್ಳಿ ಹೋಬಳಿ ಕೋಳೂರು ಗ್ರಾಮಪಂಚಾಯಿತಿ ವ್ಯಾಪ್ತಿ ಗಿಣಿವಾರದಲ್ಲಿನ ಕೊಡಚಾದ್ರಿ ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್‌ನ ೪ನೇ ವರ್ಷದ ಚಿಣ್ಣರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

*_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_*   *ಫಲ-ಪುಷ್ಪ ಪ್ರದರ್ಶನ ವೀಕ್ಷಣೆಗೆ ಹರಿದು ಬಂದ ಜನಸಾಗರ.... *   Monday, 28 January 2013:      ಶಿವಮೊಗ್ಗ: ಇಲ್ಲಿನ ಬಾಲರಾಜ ಅರಸ್ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಗಣರಾಜೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಉದ್ಯಾನ ಕಲಾಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿರುವ ಫಲ-ಪುಷ್ಪ ಪ್ರದರ್ಶನ ವೀಕ್ಷಣೆಗೆ ರಜಾ ದಿನವಾದ ಭಾನುವಾರ ಜನಸಾಗರವೇ ಹರಿದುಬಂದಿತ್ತು... !     ಸಿಹಿ ಕುಂಬಳಕಾಯಿಯಲ್ಲಿ ಅರಳಿದ ಶಿವಲಿಂಗ, ಗಣಪತಿ, ಜಿಂಕೆ, ಮೊಲ, ಹಾಗಲಕಾಯಿಯಲ್ಲಿ ಅರಳಿದ ಮೊಸಳೆ.....

*_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_*   *ವಿಶ್ವರೂಪಂ ವಿವಾದ; ನಿಷೇದಾಜ್ಞೆ ಮುಂದುವರಿಕೆ, ೪೫ ಜನರ ಬಂಧನ*   Monday, 28 January 2013 18:09:     ಭದ್ರಾವತಿ: ವಿವಾದಾತ್ಮಕ ತಮಿಳು ಚಲನಚಿತ್ರ ’ವಿಶ್ವರೂಪಂ’ ಪ್ರದರ್ಶನಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆ ಮತ್ತು ಗಲಾಟೆಯಿಂದ ಪ್ರಕ್ಷುಬ್ದಗೊಂಡಿದ್ದ ಭದ್ರಾವತಿ ನಗರ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಘಟನೆಗೆ ಸಂಬಂಧಿಸಿ, ಇದುವರೆಗೂ ೪೫ ಜನರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.     ಮುನ್ನೆಚ್ಚರಿಕೆ ಕ್ರಮವಾಗಿ ಇಂದೂ ಕೂಡ ೧೪೪ ನೇ ಕಲಂ ಅನ್ವಯ ನಿಷೇದಾಜ್ಞೆ ಮುಂದುವರೆದಿದ್ದು, ಶಾಲಾ-ಕಾಲೇಜುಗಳಿಗೆ ರಜೆ…

*_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_*   *ಇಂಡೀಕರಣ ವಿರೋಧಿಸಿ ಶಿಕಾರಿಪುರದಲ್ಲಿ ರೈತರಿಂದ ಧರಣಿ*   Monday, 28 January 201:      ಶಿವಮೊಗ್ಗ: ರೈತರ ವಿರೋಧದ ನಡುವೆಯೂ, ಸರ್ಕಾರ ಇಂಡೀಕರಣದ ಮೂಲಕ ತಾಲೂಕಿನ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ತರುವ ಕ್ರಮವನ್ನು ವಿರೋಧಿಸಿ ಯುವ ರೈತ ಒಕ್ಕೂಟದ ನೇತೃತ್ವದಲ್ಲಿ ಶಿಕಾರಿಪುರ ತಹಶೀಲ್ದಾರ್ ಕಚೇರಿ ಎದುರು ರೈತರು ಭಾನುವಾರ ಧರಣಿ ನಡೆಸಿದರು.      ರೈತರ ಹಿತ ಕಾಪಾಡಬೇಕಿರುವ ಸರ್ಕಾರ ಕೃಷಿ ಜಮೀನನ್ನು ಇಂಡೀಕರಣ ಮಾಡುವ ಮೂಲಕ, ಹತ್ತಾರು ಗ್ರಾಮಗಳ ಸಾವಿರಾರು ರೈತರನ್ನು ಬೀದಿಗೆ ತಳ್ಳಲು ಹುನ್ನಾರ ನಡೆಸಿದೆ.

*_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_*   *ಎಪಿಎಂಸಿ ರಸ್ತೆ ಡಾಂಬರೀಕರಣ: ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಆಗ್ರಹ*   Monday, 28 January 2013 18:25:      ಶಿವಮೊಗ್ಗ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸುಸ್ಥಿತಿಯಲ್ಲಿರುವ ರಸ್ತೆಗೆ ಡಾಂಬರೀಕರಣ ಮಾಡಲಾಗುತ್ತಿದೆ. ಕೂಡಲೇ ಈ ಕೆಲಸಕ್ಕೆ ತಡೆ ಹಾಕಬೇಕೆಂದು ಆಗ್ರಹಿಸಿ ಇಂದು ಅಣ್ಣಾ ಹಜಾರೆ ಹೋರಾಟ ಸಮಿತಿಯು ಜಿಲ್ಲಾಧಿಕಾರಿ ಎಂ.ವಿ.ವೇದಮೂರ್ತಿಯವರಿಗೆ ಮನವಿ ಅರ್ಪಿಸಿತು.

*_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_*  *ವಿಶ್ವರೂಪಂ ಚಲನಚಿತ್ರ ನಿಷೇಧಕ್ಕೆ ಆಗ್ರಹಿಸಿ ಮನವಿ*  Monday, 28 January 2013 18:36:     ಶಿವಮೊಗ್ಗ: ಸಮಾಜದ ಶಾಂತಿ-ಸುವ್ಯವಸ್ಥೆ ಹಾಗೂ ಸೌಹಾರ್ದತೆಗೆ ಭಂಗ ತಂದಿರುವ ತಮಿಳು ಚಲನಚಿತ್ರ ’ವಿಶ್ವರೂಪಂ’ನಿಷೇಧಕ್ಕೆ ಆಗ್ರಹಿಸಿ ಇಂದು ಮರ್ಕಾಜ್ಜಿ ಸುನ್ನಿ ಜಮೈತುಲ್ ಉಲ್ಮ ಕಮಿಟಿ ಜಿಲ್ಲಾಧಿಕಾರಿ ವೇದಮೂರ್ತಿಗೆ ಮನವಿ ಅರ್ಪಿಸಿತು.     ವಿಶ್ವರೂಪಂ ಚಲನಚಿತ್ರದಲ್ಲಿ ಮುಸ್ಲಿಂ ಧರ್ಮ ಅವಹೇಳನ ಮಾಡಲಾಗಿದೆ. ಇದರಿಂದ ಮುಸ್ಲಿಂ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಸಮಿತಿಯ ಮುಖಂಡರು ದೂರಿದ್ದಾರೆ.

*ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಸೂಚನೆ*  Monday, 28 January 2013     ಶಿವಮೊಗ್ಗ: ಇಲ್ಲಿನ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಾನ್ ಕ್ಲಿನಿಕಲ್ ಸಿಬ್ಬಂದಿಗಳ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಇಂದು ಡಿಸಿ ಕಚೇರಿ ಸಭಾಂಗಣದಲ್ಲಿ ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್ ನೇತೃತ್ವದಲ್ಲಿ ಸಭೆ ನಡೆಯಿತು.       ಕಳೆದ ೧೪ ವರ್ಷಗಳಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ನೂರಕ್ಕೂ ಅಧಿಕ ಜನ ಗುತ್ತಿಗೆ ಆಧಾರದ ಮೇಲೆ ನಾನ್ ಕ್ಲಿನಿಕ್ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಆಸ್ಪತ್ರೆಯ ಸ್ವಚ್ಚತೆ ಸೇರಿದಂತೆ...

google-and-ubuntu  The truth about Goobuntu: Google's in-house desktop Ubuntu Linux

Paul Musselman (President/CEO, Carnegie Speech) speaks with Sangeeta yadav about the NativeAccent technology that improve English language proficiency all over the world    We have partnered with Laetus Education, Bengaluru, to provide customers with the most advanced language learning technology available to enhance quality of life. Our partnership is indicative of a growing global demand for proficient English speaking and listening skills in schools, universities and industries as well.

*ಬಹುಮಾನ ನೋ! ಅಪಮಾನ ನೋ !!*..   ಲೇಖಕರು: ಮಧುಚಂದ್ರ ಭದ್ರಾವತಿ  ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಾಗ ಕೆಲವು ಹಿರಿಯ ಕವಿಗಳನ್ನು ಮತ್ತು ಖ್ಯಾತ ವಿಮರ್ಶಕರನ್ನು ಪತ್ರಕರ್ತರು ಸಂದರ್ಶಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಲು ಕೇಳಿ ಕೊಂಡರು. ಕೆಲವರು ಕನ್ನಡಕ್ಕೆ ಸಂದ ಬಹು ದೊಡ್ಡ ಗೌರವ ಎಂದು ಹೇಳಿ ಅಭಿನಂದಿಸಿದರು. ಮತ್ತೆ ಕೆಲವರು ತಮಗೆ ಪುರಸ್ಕಾರ ಸಂದಿಲ್ಲ ಎಂದು ಅವರನ್ನು ಹಿಯಾಳಿಸಿ ” ಜ್ಞಾನಪೀಠ ಪುರಸ್ಕಾರಕ್ಕೆ ಬೆಲೆಯೇ ಇಲ್ಲ , ಯಾರು ಬೇಕಾದರೂ ಪಡೆಯ ಬಹುದು ” ತುಂಬಾ ಕೆಳ ಮಟ್ಟದಲ್ಲಿ ಮಾತನಾಡಿದರು . ಅ ಹಿರಿಯ ಕವಿಗಳ ಹೆಸರು ಬೇಡ. ಯಾಕೆಂದರೆ ಅವರ ಸಾಧನೆಯು ಕಡಿಮೆ ಏನಿಲ್ಲ.

*ಟಾಯ್ಲೆಟ್ ವಾಸು ಅಂದ್ರೆ ಯಾರು ಗೊತ್ತಾ?*..  ಲೇಖಕರು: ಚಕ್ರವರ್ತಿ ಸೂಲಿಬೆಲೆ..       ವಾಸು ದೇಶ್‌ಪಾಂಡೆ ಅಲಿಯಾಸ್ ಟಾಯ್ಲೆಟ್ ವಾಸು! ಗುಲ್ಬರ್ಗಾದ ಸೇಡಮ್ಮಿನ ಹುಡುಗ. ಬಡತನದಲ್ಲಿ ಬೆಳೆದ, ಕಷ್ಟಪಟ್ಟು ಓದಿದ. ಕೊನೆಗೆ ಇಂಜಿನಿಯರ್ರೂ ಆದ. ಇನ್ಫೋಸಿಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡು ಚೆನ್ನಾಗಿ ದುಡಿದ. ಇಷ್ಟೇ ಆಗಿದ್ದರೆ ಇದೊಂದು ಕನ್ನಡ ಫಿಲಮ್ಮಿನ ಕಥೆಯಂತಾಗಿ ಮುಗಿದುಹೋಗುತ್ತಿತ್ತು. ಹಾಗಾಗಲಿಲ್ಲ. ಊರಿನ ಕೆಲಸ ವಾಸುವನ್ನು ಬಿಡಲಿಲ್ಲ. ಬೆಂಗಳೂರು ಎಲ್ಲರನ್ನು ಕಾಡಿದಂತೆ ಮೋಹವಾಗಿ ಕಾಡಲಿಲ್ಲ.